Asianet Suvarna News Asianet Suvarna News

ಅಲ್ಲು ಅರ್ಜುನ್-ರಶ್ಮಿಕಾಗೆ ಸಂಕಷ್ಟ; 'ಪುಷ್ಪ' ತಂಡಕ್ಕೆ ಡೆಂಗ್ಯೂ ಕಾಟ

Jul 31, 2021, 12:28 PM IST

ಬಿಗ್ ಬಜೆಟ್ ಪಂಚ ಭಾಷಾ ಸಿನಿಮಾ 'ಪುಷ್ಪ' ಆರಂಭದಿಂದಲೂ ಒಂದಾದ ಮೇಲೊಂದು ಸಂಕಷ್ಟ ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸ್ಥಳದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಆನಂತರ ಅರ್ಜುನ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment