ದಾವಣಗೆರೆಯಲ್ಲಿ ಹೆಡ್ ಬುಷ್ ಟೀಂ: ಮೋಹಕ ತಾರೆಯ ಎಂಟ್ರಿಗೆ ಅಭಿಮಾನಿಗಳು ಖುಷ್

ಹೆಡ್ ಬುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ದಾವಣಗೆರೆಯಲ್ಲಿ ನಡೆದಿದ್ದು, ಅಭಿಮಾನದ ಹೊಳೆಯಲ್ಲಿ ಮಿಂದೆದ್ದಿದೆ ಡಾನ್ ಜಯರಾಜ್ ಟೀಂ.
 

First Published Oct 18, 2022, 10:36 AM IST | Last Updated Oct 18, 2022, 10:36 AM IST

ಹೆಡ್ ಬುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌'ನಲ್ಲಿ ಮೋಹಕ ತಾರೆ ರಮ್ಯಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು, ಆಕಾಶ್ ಸಿನಿಮಾದ ಹಾಡಿನ ಮೂಲಕ ರಮ್ಯಾ ಗ್ಯಾಂಗ್ ಎಂಟ್ರಿ ಕೊಟ್ಟರು. ಡಾಲಿ ಧನಂಜಯ್'ಗಾಗಿ ದಾವಣಗೆರೆಗೆ ಮೊದಲ ಬಾರಿಗೆ ರಮ್ಯಾ ಬಂದಿದ್ದು, ಎಷ್ಟೋ ವರ್ಷಗಳ ನಂತರ ಸ್ಟೇಜ್ ಮೇಲೆ ಡಾನ್ಸ್ ಮಾಡಿದ್ದಾರೆ. ವಿಶೇಷವಾಗಿ ರಮ್ಯಾ ಅವರನ್ನು ನೋಡಲು ಅವರ ಅಭಿಮಾನಿಗಳ ದಂಡೇ ಅಲ್ಲಿ ನೆರೆದಿತ್ತು.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ