Asianet Suvarna News Asianet Suvarna News

'ಅಣ್ಣತೆ' ಸಿನಿಮಾ ಶೂಟಿಂಗ್: ಮೀನಾ ಕಂಡು ಬೇಜಾರಾದ ತಲೈವಾ?

ನಟಿ ಮೀನಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸುಮಾರು 40 ವರ್ಷಗಳನ್ನು ಪೂರೈಸಿದ್ದಾರೆ.  ಸ್ಟಾರ್ ನಟಿಯಾಗಿ ಮಿಂಚಿದ ಮೀನಾ ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಜನೀಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಚಿತ್ರದಲ್ಲಿ ಮೀನಾ ನಟಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಮೀನಾರನ್ನು ಕಂಡು ರಜನಿಕಾಂತ್ ಏನು ಹೇಳಿದ್ದಾರೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment