Asianet Suvarna News Asianet Suvarna News

ಪಟಾಕಿ ರೆಡಿ ಮಾಡಿಕೊಳ್ಳಿ; ದೀಪಾವಳಿಗೆ ರಜನಿಕಾಂತ್ ಅಣ್ಣಾತೇ ರಿಲೀಸ್!

Sep 13, 2021, 5:19 PM IST

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ  ಸಿನಿಮಾ ಬಿಡುಗಡೆ ಆಗುವ ದಿನವೆಲ್ಲಾ ದಿವಾಳಿನೇ. ರಜನಿ ಬಹುನಿರೀಕ್ಷಿತ ಅಣ್ಣಾತೇ ಸಿನಿಮಾ ಈ ವರ್ಷ ದೀಪಾವಳಿಗೆ ಬಿಡುಗಡೆ ಆಗುತ್ತಿದೆ. ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna entertainment