Asianet Suvarna News Asianet Suvarna News

ಹಾಡಿನ ಚಿತ್ರೀಕರಣಕ್ಕೆ ತಿಂಗಳು ಮಾಡುತ್ತಿರುವ ರಾಜಮೌಳಿ!

ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಆದರೆ ಒಂದು ಸ್ಪೆಷಲ್ ಹಾಡು ಮಾತ್ರ ಉಳಿದಿದೆ ಎನ್ನಲಾಗಿದೆ. ಸಾಮಾನ್ಯವಾಗಿ 1 ವಾರ ಇಲ್ಲವೇ 10 ದಿನಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತದೆ. ಆದರೆ ರಾಜಮೌಳಿ ಒಂದು ತಿಂಗಳು ಚಿತ್ರೀಕರಣ ಮಾಡುವುದಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories