Asianet Suvarna News Asianet Suvarna News

ಸದ್ಯಕ್ಕಿಲ್ಲ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ ದರ್ಶನ!

Sep 13, 2021, 5:14 PM IST

ಎಸ್‌ ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅಕ್ಟೋವಬರ್ 13ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಈ ಹಿಂದೆ ಅನೌನ್ಸ್ ಮಾಡಿದ್ದರು. ಆದರೀಗ ಸದ್ಯಕ್ಕೆ ಬಿಡುಗಡೆ ಮಾಡಲ್ಲ ಎಂದು ಟಾಲಿವುಡ್‌ನಲ್ಲಿ ಗಾಳಿ ಸುಬ್ಬಿ ಹಬ್ಬಿದೆ. ಕೊರೋನಾ ಮೂರನೇ ಅಲೆಗೆ ಹೆದರಿ ಈ ನಿರ್ಧಾರ ತೆಗೆದುಕೊಳ್ತಾ ಚಿತ್ರ ತಂಡ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna entertainment