Asianet Suvarna News Asianet Suvarna News

ಉಗ್ರಂ ಮತ್ತು ಸಲಾರ್ ಚಿತ್ರಕ್ಕಿದ್ಯಾ ನಂಟು? ಬಜೆಟ್‌ ವಿಷಯದಲ್ಲಿ ಫ್ಯಾನ್‌ ಹೇಳಿದ್ದೇ ನಿಜನಾ?

ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್‌ ನಟ ಪ್ರಭಾಸ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಲಾರ್ ಚಿತ್ರದ ಬಗ್ಗೆ ಕೆಲವು ದಿನಗಳಿಂದ ತುಂಬಾನೇ ಟ್ರೋಲ್‌ಗಳು ಹರಿದಾಡುತ್ತಿದೆ. ಶ್ರೀ ಮುರುಳಿ ಉಗ್ರಂ ಚಿತ್ರಕ್ಕೆ ಮಾತ್ರ 5 ಕೋಟಿ ರೂ. ಖರ್ಚು ಮಾಡಿ ಪ್ರಭಾಸ್‌ಗೆ 150 ಕೋಟೊ ಖರ್ಚು ಮಾಡುತ್ತಿರುವುದು ಯಾವ ನ್ಯಾಯ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment