50ನೇ ವಯಸ್ಸಿನಲ್ಲಿ ತಂದೆಯಾದ ಪ್ರಭುದೇವ್

ಡ್ಯಾನ್ಸ್ ಮಾಸ್ಟರ್ ಹಾಗೂ ನಟ ಪ್ರಭುದೇವ ಇದೀಗ 50ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಪ್ರಭುದೇವ 2ನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 
 

First Published Jun 14, 2023, 12:52 PM IST | Last Updated Jun 14, 2023, 12:52 PM IST

ನಟ ಪ್ರಭುದೇವ್ ಎರಡನೇ ಪತ್ನಿ ಹಿಮಾನಿ ಸಿಂಗ್ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಮೂಲಕ 50ನೇ ವಯಸ್ಸಿನ ಪ್ರಭುದೇವ್ ಮತ್ತೊಮ್ಮೆ ತಂದೆಯಾಗಿದಾರೆ. ಈ ಹಿಂದೆ ಪ್ರಭುದೇವ ಅವರು ರಮ್ಲತ್ ಎಂಬುವರನ್ನು ಮದುವೆಯಾಗಿದ್ದರು, ಅವರಿಗೆ ಮೂರು ಗಂಡು ಮಕ್ಕಳನ್ನು ಜನಿಸಿದ್ದರು. ದುರದೃಷ್ಟವಶಾತ್ ಅವರ ಹಿರಿಯ ಮಗ 2008ರಲ್ಲಿ 13ನೇ ವಯಸ್ಸಿನಲ್ಲಿ ಕ್ಯಾನ್ಸರ್'ನಿಂದ ನಿಧನರಾದರು. ಪ್ರಭುದೇವ್ ಮೊದಲ ಪತ್ನಿಗೆ ವಿಚ್ಛೇಧನ ನೀಡಿ, ನಯನತಾರಾ ಜತೆ ವಿವಾಹವಾಗಲು ಸಿದ್ಧವಾಗಿದ್ದರು. ನಂತರ  ಆ ಸಂಬಂಧ ಕಡಿದುಕೊಂಡ ನಂತರ ಸೈಲೆಂಟಾಗಿ ಹಿಮಾನಿ ಸಿಂಗ್ ಜೊತೆ ವಿವಾಹವಾಗಿದ್ದರು. ಇದೀಗ ಹೆಣ್ಣುಮಗುವಿನ ತಂದೆಯಾಗಿದ್ದಾರೆ.

Video Top Stories