Asianet Suvarna News Asianet Suvarna News

ಟಾಲಿವುಡ್‌, ಬಾಲಿವುಡ್‌ನಲ್ಲೂ ಫುಲ್ ಡಿಮ್ಯಾಂಡ್: ಸಂಭಾವನೆ ಹೆಚ್ಚಿಸಿದ ಕರಾವಳಿ ಚೆಲುವೆ

ಪೂಜಾ ಹೊಸ ಸಿನಿಮಾಗಳಿಗೆ ಭಾರೀ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಪೂಜಾ ಈಗ ಸಂಭಾವನೆ ಏರಿಸಿಕೊಂಡಿದ್ದು ತೆಲುಗು ಸಿನಿಮಾ ಒಂದಕ್ಕೆ 2.5 ಕೋಟಿ ರೂಪಾಯಿ ಪಡೆದಿದ್ದಾರೆ.

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಈಗ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತಿದ್ದಾರೆ. ಟಾಲಿವುಡ್, ಬಾಲಿವುಡ್‌ನಲ್ಲಿ ಡಿಮ್ಯಾಂಡ್‌ನಲ್ಲಿರುವ ನಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಸತತ 20 ವರ್ಷ ಪ್ರದರ್ಶನ ಕಂಡ ದಿಲ್‌ವಾಲೆ ದುಲ್ಹಾನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ

ಪೂಜಾ ಹೊಸ ಸಿನಿಮಾಗಳಿಗೆ ಭಾರೀ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಪೂಜಾ ಈಗ ಸಂಭಾವನೆ ಏರಿಸಿಕೊಂಡಿದ್ದು ತೆಲುಗು ಸಿನಿಮಾ ಒಂದಕ್ಕೆ 2.5 ಕೋಟಿ ರೂಪಾಯಿ ಪಡೆದಿದ್ದಾರೆ.

Video Top Stories