Asianet Suvarna News

ಕರೀನಾ ಕಪೂರ್ ಸೀತೆ ಪಾತ್ರ ಮಾಡೋದು ಬೇಡವೇ ಬೇಡ ಎಂದ ನೆಟ್ಟಿಗರು!

Jun 14, 2021, 3:49 PM IST

ನಟ ಮಹೇಶ್ ಬಾಬುಗೆ ಜೋಡಿಯಾಗಿ ಕರೀನಾ ಕಪೂರ್ ರಾಮಾಯಣ ಕಥೆಯಾಧಾರಿತ 'ಸೀತಾ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲು ಕರೀನಾ 12 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿತ್ತು. ಆದರೀಗ ಕರೀನಾ ಸೀತೆ ಪಾತ್ರ ಮಾಡುವುದು ಬೇಡ, ಅವರು ಕಪೂರ್ ಹಾಗೂ ಸೈಫ್‌ ಕುಟುಂಬಕ್ಕೆ ಸೇರಿದವರು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment