ಶೋಭಿತಾ ಕುಟುಂಬಸ್ಥರ ಮನವಿಗಾಗಿ 200 ಕೋಟಿ ಖರ್ಚು ಮಾಡಿದ ಅಕ್ಕಿನೇನಿ ಫ್ಯಾಮಿಲಿ!

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸುಮಾರು 8 ಗಂಟೆಗಳ ಕಾಲ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ . ಮದುವೆಗಾಗಿ ವಿಶೇಷ ಸೆಟ್‌ವೊಂದನ್ನು ಅನ್ನಪೂರ್ಣ ಸ್ಟುಡಿಯೋದಲ್ಲಿ ಹಾಕಲಾಗಿತ್ತು. ಇದಕ್ಕೆ ಖರ್ಚು ಆಗಿದ್ದೆಷ್ಟು ಕೋಟಿ?

First Published Dec 5, 2024, 11:16 AM IST | Last Updated Dec 5, 2024, 11:16 AM IST

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಲ ಮದುವೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಕಳೆದ ಮೂರು ದಿನಗಳಿಂದಲೂ ನಾನಾ ಶಾಸ್ತ್ರಗಳು ನಡೆದದ್ವು.  ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ವಿವಾಹ ಮುಹೂರ್ತ ನಡೆದಿದ್ದು ,  ಟಾಲಿವುಡ್ ತಾರೆಯರ ದಂಡು ಮದುವೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದೆ. 

Video Top Stories