ಸಂಗೀತ ನಿರ್ದೇಶಕ ಸಿನಿಮಾ ನಿರ್ದೇಶಕ ಆಗಿದ್ದೇಗೆ..ಜನ್ಯನ ನಂಬಿ ಹೇಗೆ ಸಿನಿಮಾ ಮಾಡ್ತಿದ್ದಾರೆ ಪ್ರೊಡ್ಯೂಸರ್..?
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸ್ಯಾಂಡಲ್‌ವುಡ್ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಇದೀಗ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದು, ಸಿನಿಮಾಗೆ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ನಾಯಕರು.
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸ್ಯಾಂಡಲ್‌ವುಡ್ ಬಹು ಬೇಡಿಕೆಯಸಂಗೀತ ನಿರ್ದೇಶಕ. ಇದೀಗ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದು, ಸಿನಿಮಾಗೆ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ನಾಯಕರುಗಳು. ಆದರೆ ಎಲ್ಲರು ಕೇಳುತ್ತಿರವ ಪ್ರಶ್ನೆ ಸಂಗೀತ ನಿರ್ದೇಶಕನಿಗೆ ಡೈರೆಕ್ಷನ್ ಗಂಧ ಗಾಳಿ ಗೊತ್ತಿರಲ್ಲ. ಹೇಗೆ ಅವರನ್ನು ನಂಬಿ ಪ್ರೊಡ್ಯೂಸರ್ ಸಿನಿಮಾ ಮಾಡುತ್ತಿದ್ದಾರೆ ಎಂದು. ಹೀಗಾಗಿ ಅರ್ಜುನ್ ಜನ್ಯ ಸಿನಿಮಾ ಆರಂಭವಾಗುವುದಕ್ಕೂ ಮೊದಲುನಿರ್ಮಾಪಕರಿಗೆ ಸಿನಿಮಾ ತೋರಿಸಿದ್ದರಂತೆ. ಅದನ್ನುಒಂದು ವಿಡಿಯೋ ಮಾಡಿ ಬಿಟ್ಟಿದ್ದಾರೆ. ಶೂಟಿಂಗ್‌ಗೂ ಮೊದಲು ಸಿನಿಮಾ ತೋರಿಸಲು ಹೇಗೆ ಸಾಧ್ಯ ಅಂತಿರಾ? ಅದಕ್ಕೆ ಉತ್ತರನೂ ವಿಡಿಯೋದಲ್ಲೇ ಇದೆ.