Asianet Suvarna News Asianet Suvarna News

ನಟಿ ಸಾಯಿ ಪಲ್ಲವಿ ಕೈಯಲ್ಲಿ ಮೆಹಂದಿ; ಮಲರ್ ಚೆಲುವೆ ಮದುವೆನಾ?

ನಟಿ ಸಾಯಿ ಪಲ್ಲವಿ ಸೋಷಿಯ್ ಮೀಡಿಯಾದಲ್ಲಿ ಕೈ ಮತ್ತು ಕಾಲಿಗೆ ಮೇಹಂದಿ ಹಾಕಿಕೊಂಡಿರುವ ಫೋಟೋ ಹಂಚಿ ಕೊಂಡಿದ್ದಾರೆ. ಜೊತೆಗೆ wedding squad ಅಂತಲೂ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಶಾಕ್ ಆದ ನೆಟ್ಟಿಗರು ನಮ್ಮ ಮಲರ್ ಮದುವೆ ಆಗುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories