Asianet Suvarna News Asianet Suvarna News

ಅಭಿಮಾನಿಗಳನ್ನು ತರಾಟೆಗೆ ತೆಗದುಕೊಂಡ ನಟಿ ಪ್ರಿಯಾ ವಾರಿಯರ್!

Jul 25, 2021, 4:00 PM IST

ಸ್ನೇಹಿತರ ಜೊತೆ ರಷ್ಯಾ ಪ್ರವಾಸದಲ್ಲಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ. ತಮ್ಮ ವಿಡಿಯೋವನ್ನು ಕತ್ತರಿಸಿ ಬೇರೋಬ್ಬರ ವಿಡಿಯೋ ಜೊತೆ ಜೋಡಿಸಿ ತಪ್ಪಾಗಿ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಲಾಗುತ್ತಿದೆಯಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Video Top Stories