Asianet Suvarna News Asianet Suvarna News

70ರ ಹರಯದಲ್ಲೂ ನಟ ಮೋಹನ್‌ ಲಾಲ್‌ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್!

Sep 18, 2021, 1:32 PM IST

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ ಲಾಲ್‌‌ಗೆ ವರ್ಷ 70 ಆದರೂ ಇಷ್ಟೊಂದು ಯಂಗ್ ಹೇಗೆ ಎಂದು ಅನೇಕ ಬಾರಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇದೇ ಮೊದಲು ಮೋಹನ್‌ ಲಾಲ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment