Asianet Suvarna News Asianet Suvarna News

ಪರಮಸುಂದರಿ ವೈರಲ್ ಅಗುತ್ತಿದ್ದಂತೆ ಐಷಾರಾಮಿ ಕಾರು ಖರೀದಿಸಿದ ನಟಿ ಕೃತಿ ಸನನ್!

Sep 14, 2021, 4:33 PM IST

ಬಾಲಿವುಡ್ ಫಿಟ್ನೆಸ್ ಫ್ರೀಕ್‌, ಹಾಟ್ ಲಡ್ಕಿ ಕೃತಿ ಸನನ್ ದುಬಾರಿ ಕಾರು ಖರೀದಿಸಿದ್ದಾರೆ. Mercedes Maybach GLS 600 4MATIC ಕಾರಿನ ಬೆಲೆ ಎಷ್ಟು ಗೊತ್ತಾ?  ತನ್ನ ಕನಸುಗಳಲ್ಲೊಂದು ಈ ಕಾರು ಎಂದು ಹೇಳಿಕೊಂಡಿದ್ದಾರೆ. ಪಿಂಕ್ ಟಾಪ್ ಧರಿಸಿ ಬ್ಲಾಕ್ ಕಾರಿನ ಮುಂದೆ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment