Asianet Suvarna News Asianet Suvarna News

ರಾಧೇ ಶ್ಯಾಮ ಟೀಸರ್‌; ಪ್ರಭಾಸ್‌ ಫ್ರೆಂಚ್‌ನಲ್ಲಿ ಮಾತನಾಡಿದ್ದು ಹೀಗೆ!

ವ್ಯಾಲೆಂಟೈನ್ಸ್‌ ದಿನದಂದು ಟಾಲಿವುಡ್‌ ಅಂಗಳದಲ್ಲಿ ರಾಧೇ ಶ್ಯಾಮ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಸಖತ್ ಡಿಫರೆಂಟ್ ಆಗಿದ್ದು, ಇಡೀ ಪ್ಯಾರಿಸ್‌ ಸ್ಥಳವನ್ನು ತೋರಿಸಲಾಗಿದೆ. ಫ್ರೆಂಚ್‌ ಭಾಷೆಯಲ್ಲಿ ಪ್ರಭಾಸ್‌ ಐ ಲವ್‌ ಯು ಎಂದು ಹೇಳುತ್ತಾ, ರೈಲ್ವೆ ನಿಲ್ದಾಣದಲ್ಲಿ ತಮ್ಮ ಪ್ರೇಯಸಿಯನ್ನು ಹುಡುಕುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories