Asianet Suvarna News Asianet Suvarna News

ಗಣೇಶ್ 'ಶೈಲೂ' ನಟಿಯ ರಿಸೆಪ್ಷನ್ ಸಂಭ್ರಮದಲ್ಲಿ ಮಲಯಾಳಂ ಗಣ್ಯರು ಭಾಗಿ!

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಶೈಲೂ' ಸಿನಿಮಾದಲ್ಲಿ, ಪ್ರಜ್ವಲ್ ಜೊತೆ 'ಅರ್ಜುನ' ಸಿನಿಮಾದಲ್ಲಿ ನಟಿಸಿದ್ದ ಕೇರಳದ ಸುಂದರಿ ಭಾಮಾ  ಇತ್ತೀಚಿಗೆ ಸಪ್ತಪದಿ ತುಳಿದಿದ್ದಾರೆ.  ರಿಸೆಪ್ಷನ್‌ಗೆ ಮಲಯಾಳಂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಆರತಕ್ಷತೆ ಸಂಭ್ರಮ ಹೀಗಿತ್ತು ನೋಡಿ!
 

ಬೆಂಗಳೂರು (ಫೆ. 03): ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಶೈಲೂ' ಸಿನಿಮಾದಲ್ಲಿ, ಪ್ರಜ್ವಲ್ ಜೊತೆ 'ಅರ್ಜುನ' ಸಿನಿಮಾದಲ್ಲಿ ನಟಿಸಿದ್ದ ಕೇರಳದ ಸುಂದರಿ ಭಾಮಾ  ಇತ್ತೀಚಿಗೆ ಸಪ್ತಪದಿ ತುಳಿದಿದ್ದಾರೆ.  ರಿಸೆಪ್ಷನ್‌ಗೆ ಮಲಯಾಳಂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಆರತಕ್ಷತೆ ಸಂಭ್ರಮ ಹೀಗಿತ್ತು ನೋಡಿ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಶೈಲೂ' ನಟಿ!
 

Video Top Stories