Asianet Suvarna News Asianet Suvarna News

ಚೆನ್ನೈನಲ್ಲಿ ನಿಯಮ ಉಲ್ಲಂಘನೆ: ಮಲಯಾಳಂ ಬಿಗ್ ಬಾಸ್‌ ಸೆಟ್ ಸೀಲ್!

ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿರುವ ಸಮಯದಲ್ಲಿಯೂ ಮಲಯಾಳಂ ಬಿಗ್ ಬಾಸ್‌ ಚಿತ್ರೀಕರಣ ನಡೆಸುತ್ತಿತ್ತು. ಚೆನ್ನೈನಲ್ಲಿ ಈ ರಿಯಾಲಿಟಿ ಶೋಗೆ ಸೆಟ್ ಹಾಕಲಾಗಿತ್ತು.  ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತಕ್ಷಣವೇ ಅಧಿಕಾರಿಗಳು ಬಿಬಿ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment