Asianet Suvarna News Asianet Suvarna News

ನಾಯಿ ಹುಡುಕಿ ಕೊಟ್ಟವರಿಗೆ 3.5 ಕೋಟಿ ಆಫರ್‌ ಕೊಟ್ಟ ಲೇಡಿ ಗಾಗ!

ಅಮೆರಿಕನ್ ಪಾಪ್‌ ಸಿಂಗರ್ ಲೇಡಿ ಗಾಗ ಫೆ.24ರಂದು ತಮ್ಮ ಎರಡು ಫ್ರೆಂಚ್‌ ಬುಲ್ಡಾಗ್ಸ್‌  ಕೋಜಿ ಮತ್ತು ಗುಸ್ತಾವ್‌ ಕಳುವಾಗಿತ್ತು. ತಮ್ಮ ಎರಡೂ ನಾಯಿಗಳನ್ನು ಹುಡುಕಿ ಕೊಟ್ಟವರಿಗೆ ಮೂರುವರೇ ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದರು.  ಯಾರು ತಂದು ಕೊಟ್ಟು, ಬಹುಮಾನ ಪಡೆದರೆಂದು ತಿಳಿಯಲು ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories