Asianet Suvarna News Asianet Suvarna News

ಆಕ್ಷನ್ ಪ್ಯಾಕ್ಡ್ 'ಮಾಸ್ಟರ್' ಟೀಸರ್ ನೋಡಿ ಫ್ಯಾನ್ಸ್ ಫಿದಾ!

ಕಾಲಿವುಡ್ ಬಹು ನಿರೀಕ್ಷಿತ ಸಿನಿಮಾ 'ಮಾಸ್ಟರ್' ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ. 1.30 ನಿಮಿಷ ಇರುವ ಟೀಸರ್‌ನಲ್ಲಿ ಮಾಸ್ ಹಾಗೂ ಕ್ಲಾಸ್ ಎರಡನ್ನೂ ತೋರಿಸಲಾಗಿದೆ. ಚಿತ್ರದ ಸ್ಟಾರ್ ಕಾಸ್ಟ್‌ ಹಾಗೂ ಡೈರೆಕ್ಷನ್ ಸಿನಿಮಾನ ನೋಡಬೇಕೆಂಬ ಆಸೆ ದುಪ್ಪಟ್ಟು ಮಾಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories