Asianet Suvarna News Asianet Suvarna News

ತಂದೆ,ತಾಯಿ ವಿರುದ್ಧಚೇ ದೂರು ದಾಖಲಿಸಿದ ನಟಿ ವಿಜಯ್!

ತಮ್ಮ ಹೆಸರು ಬಳಸಿ ಯಾವುದೇ ರೀತಿಯ ಸಭೆ ಮತ್ತು ಚಟುವಟಿಕೆಗಳು ನಡೆಸದಂತೆ ಅವರ ಪೋಷಕರು ಸೇರಿ 11 ವ್ಯಕ್ತಿಗಳನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಕಾಲಿವುಡ್ ನಟ ವಿಜಯ್ ದಳಪತಿ ಸಿವಿಲ್‌ ಮೊಕದ್ದಮೆ ಹೊಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment