ಆಲಿಯಾ ಭಟ್‌ ಜೊತೆಗಿರುತ್ತಾರೆ 10 ಸಹಾಯಕರು; ಇವರ ಸಂಬಳವೇ ದುಬಾರಿ ಕಣ್ರೀ

ಇತ್ತೀಚಿಗೆ ಹೈದರಾಬಾದ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾ ಚಿತ್ರೀಕರಣಕ್ಕೆಂದು ಆಗಮಿಸಿದ ಬಾಲಿವುಡ್ ನಟಿ ಆಲಿಯಾ ಭಟ್ ಜೊತೆಗಿದ್ದ ಸಿಬ್ಬಂದಿ ನೋಡಿ ತಂತ್ರಜ್ಞರು ಶಾಕ್‌ ಆಗಿದ್ದಾರೆ. ಬಾಡಿ ಗಾರ್ಡ್‌, ಅಸಿಸ್ಟೆಂಟ್‌, ಮೇಕಪ್ ಹಾಗೂ ಮ್ಯಾನೇಜರ್‌ ಎಲ್ಲರೂ ಸೇರಿ ಬರೋಬ್ಬರಿ 10 ಜನರು ದಿನವೂ ಜೊತೆಗಿರುತ್ತಾರಂತೆ. ಆದರೆ ಮತ್ತೊಂದು ಅಚ್ಚರಿ ವಿಚಾರ ಏನು ಗೊತ್ತಾ? ಅಲಿಯಾ ಭಟ್‌ ಈ 10 ಜನರಿಗೆ ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಾರಂತೆ!

First Published Dec 10, 2020, 4:36 PM IST | Last Updated Dec 10, 2020, 4:36 PM IST

ಇತ್ತೀಚಿಗೆ ಹೈದರಾಬಾದ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾ ಚಿತ್ರೀಕರಣಕ್ಕೆಂದು ಆಗಮಿಸಿದ ಬಾಲಿವುಡ್ ನಟಿ ಆಲಿಯಾ ಭಟ್ ಜೊತೆಗಿದ್ದ ಸಿಬ್ಬಂದಿ ನೋಡಿ ತಂತ್ರಜ್ಞರು ಶಾಕ್‌ ಆಗಿದ್ದಾರೆ. ಬಾಡಿ ಗಾರ್ಡ್‌, ಅಸಿಸ್ಟೆಂಟ್‌, ಮೇಕಪ್ ಹಾಗೂ ಮ್ಯಾನೇಜರ್‌ ಎಲ್ಲರೂ ಸೇರಿ ಬರೋಬ್ಬರಿ 10 ಜನರು ದಿನವೂ ಜೊತೆಗಿರುತ್ತಾರಂತೆ. ಆದರೆ ಮತ್ತೊಂದು ಅಚ್ಚರಿ ವಿಚಾರ ಏನು ಗೊತ್ತಾ? ಅಲಿಯಾ ಭಟ್‌ ಈ 10 ಜನರಿಗೆ ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories