ಸೋಷಿಯಲ್ ಮೀಡಿಯಾದಲ್ಲಿ ಸಲ್ಲು ಟ್ರೋಲ್..ಸಿಕ್ಸ್ ಪ್ಯಾಕ್ ಟ್ರೋಲ್‌ಗೆ ಸಲ್ಲು ಖಡಕ್ ಆನ್ಸರ್..!

ಸಲ್ಮಾನ್ ಖಾನ್  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರ   ಏಪ್ರಿಲ್ 21ರಂದು ತೆರೆಗೆ ಬರಲಿದೆ.  ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದ್ದು, ಇದರಲ್ಲಿ ಸಲ್ಲು ಸಿಕ್ಸ್ ಪ್ಯಾಕ್​ನಲ್ಲಿ ಮಿಂಚಿದ್ದಾರೆ.
 

First Published Apr 12, 2023, 4:20 PM IST | Last Updated Apr 12, 2023, 4:20 PM IST

ಸಲ್ಮಾನ್ ಖಾನ್  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರ   ಏಪ್ರಿಲ್ 21ರಂದು ತೆರೆಗೆ ಬರಲಿದೆ.  ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದ್ದು, ಇದರಲ್ಲಿ ಸಲ್ಲು ಸಿಕ್ಸ್ ಪ್ಯಾಕ್​ನಲ್ಲಿ ಮಿಂಚಿದ್ದಾರೆ. ಕೆಲವರು ಇದನ್ನು ವಿಎಫ್​ಎಕ್ಸ್ ಎಂದು ಟ್ರೋಲ್‌ ಮಾಡಿದ್ದಾರೆ . ಕಿಸಿ ಕ ಭಾಯ್​ ಕಿಸಿ ಕಿ ಜಾನ್ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. . ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್​ ಪ್ಯಾಕ್​ ಉದ್ದೇಶಿಸಿ ಕೆಲವರು ಇದನ್ನು ವಿಎಫ್​ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಶ್ರಮವಹಿಸಿ ಮಾಡಿದ ದೇಹ ಎಂಬುದನ್ನು ಸಾಬೀತು ಮಾಡಿದ್ದಾರೆ ಬಾಯ್‌ ಜಾನ್‌