Asianet Suvarna News Asianet Suvarna News

ಸಲಾರ್‌ಗೆ ಯಶ್‌ ಎಂಟ್ರಿ? ಪ್ರಶಾಂತ್ ನೀಲ್‌ ಐಡಿಯಾಗೆ ಫ್ಯಾನ್ಸ್ ಥ್ರಿಲ್‌

 ಪ್ರಭಾಸ್ ಸಲಾರ್‌ನಲ್ಲಿ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 10 ನಿಮಿಷ ಯಶ್ ಸಲಾರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.   

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸಿನಿಮಾ ಯಾವಾಗಾ ಬರುತ್ತೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಸಲಾರ್ ಸಿನಿಮಾಗೆ ಅಭಿಮಾನಿಗಳು ಇನ್ನು ಒಂದು ವರ್ಷ ಕಾಯಬೇಕಿದೆ. ಮುಂದಿನ ವರ್ಷ ಸೆಪ್ಟಂಬರ್‌ಗೆ ಸಲಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಪ್ರಭಾಸ್ ಸಲಾರ್‌ನಲ್ಲಿ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 10 ನಿಮಿಷ ಯಶ್ ಸಲಾರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.   

Video Top Stories