Asianet Suvarna News Asianet Suvarna News

ಹೆರಿಗೆ ನಂತ್ರ ದಪ್ಪಗಾದ್ರು ಕರೀನಾ: ಈಗ ರ‍್ಯಾಂಪ್ ವಾಕ್ ಬೇಕಿತ್ತಾ ಎಂದ ಜನ

Oct 13, 2021, 11:35 AM IST

ಅಮ್ಮನಾದ ನಂತರ ಮತ್ತೊಮ್ಮೆ ರ‍್ಯಾಂಪ್ ವಾಕ್ ಮಾಡಿ ಕರೀನಾ ಕಪೂರ್ ಖಾನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ನಟಿಯ ಲುಕ್, ವಯಸ್ಸು ಇಟ್ಟುಕೊಂಡು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಅಜ್ಜಿಯಂತೆ ಕಾಣುತ್ತಿದ್ದೀರಿ, ನಿಮ್ಮ ಮುಖವೇ ಚೌಕ ಆಗಿದೆ ಎಂದು ನಟಿಯ ಕಾಲೆಳೆದಿದ್ದಾರೆ ನೆಟ್ಟಿಗರು.

Lakme ಫ್ಯಾಷನ್‌ ವೀಕ್‌ನಲ್ಲಿ ಕರೀನಾ: ಮುಖ ಚೌಕವಾಗಿದೆ, ಛೀ ಅಜ್ಜಿ ಎಂದ ನೆಟ್ಟಿಗರು

ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಕರೀನಾ ಕಪೂರ್ ಈಗ ಟ್ರೋಲ್ ಆಗಿದ್ದಾರೆ. ಕರೀನಾರ ವಿಡಿಯೋ ನೋಡಿದ ನೆಟ್ಟಿಗರು ಬೇಕಾಬಿಟ್ಟಿ ಟ್ರೋಲ್ ಮಾಡಿದ್ದಾರೆ. ನಟಿ ಬಹಳಷ್ಟು ನ್ಯಾಚುರಲ್ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೂ ಹೀಗೇ ಟ್ರೋಲ್ ಮಾಡುತ್ತಾರೆ.