Asianet Suvarna News Asianet Suvarna News

ಆಮೀರ್‌-ಕಿರಣ್ ರಾವ್‌ ವಿಚ್ಛೇದನದ ಬಗ್ಗೆ ಕಂಗನಾ ಬಾಂಬ್!

Jul 8, 2021, 5:12 PM IST

ಬಾಲಿವುಡ್‌ನ ಬೋಲ್ಡ್ ನಟಿ ಕಂಗನಾ ರಣಾವತ್‌ ಇದೀಗ ಅಮೀರ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡಿದ್ದಾರೆ ಹಾಗೂ ಮಕ್ಕಳ ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಪ್ಪ ಮುಸ್ಲಿಂ, ತಾಯಿ ಹಿಂದು. ಮಕ್ಕಳು ಯಾಕೆ ಮುಸ್ಲಿಂ ಆಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment