Asianet Suvarna News Asianet Suvarna News

ಸೀರೆ ತೊಟ್ಟು Push-up ಮಾಡಿದ ನಟಿ ಗುಲ್ ಪನಾಗ್ ವಿಡಿಯೋ ವೈರಲ್!

43ರ ಸುಂದರಿ ಗುಲ್ ಪನಾಗ್‌ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅದರಲ್ಲೂ ಇತ್ತೀಚಿಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಸೀರೆಯಲ್ಲಿಯೇ ಪುಶಪ್ ಮಾಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಿಂದೆ ಮಂದಿರಾ ಬೇಡಿ ಕೂಡ ಸೀರೆಯಲ್ಲಿ ವರ್ಕೌಟ್ ಮಾಡಿದ್ದರು.

Nov 28, 2020, 4:13 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment