Shilpa Shetty ಮನೆಯಲ್ಲಿ ಗಣೇಶ ಸಂಭ್ರಮ; ಮುಖಮುಚ್ಚಿಕೊಂಡೇ ಗಣಪನ ತಂದಿದ್ದೇಕೆ ರಾಜ್ ಕುಂದ್ರ?
ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಎಲ್ಲಾ ಹಬ್ಬಗಳನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಗಣೇಶನ ಹಬ್ಬವನ್ನ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡ್ತಾರೆ. ಈ ವರ್ಷ ಶಿಲ್ಪಾಶೆಟ್ಟಿ ಕಾಲು ಮುರಿದುಕೊಂಡಿರೋ ಕಾರಣ ರಾಜ್ ಕುಂದ್ರಾ ಅವ್ರೇ ಗಣಪತಿಯನ್ನ ತಂದಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಎಲ್ಲಾ ಹಬ್ಬಗಳನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಗಣೇಶನ ಹಬ್ಬವನ್ನ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡ್ತಾರೆ. ಈ ವರ್ಷ ಶಿಲ್ಪಾಶೆಟ್ಟಿ ಕಾಲು ಮುರಿದುಕೊಂಡಿರೋ ಕಾರಣ ರಾಜ್ ಕುಂದ್ರಾ ಅವ್ರೇ ಗಣಪತಿಯನ್ನ ತಂದಿದ್ದಾರೆ. ವಿಚಿತ್ರ ಅಂದ್ರೆ ಮುಖ ಮುಚ್ಚಿಕೊಂಡು ಗಣೇಶನನ್ನ ಕರೆತಂದಿದ್ದಾರೆ ರಾಜ್ ಕುಂದ್ರಾ. ಇದನ್ನ ನೋಡಿ ಜನರು ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್ ಕುಂದ್ರಾ ಕುಂಟುತ್ತಿರುವ ಶಿಲ್ಪಾ ಶೆಟ್ಟಿ ಎನ್ನುತ್ತಿದ್ದಾರೆ. ಅಂದಹಾಗೆ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣದಿಂದ ಜೈಲು ಸೇರಿದ ಬಳಿಕ ಮುಖಮುಚ್ಚಿಕೊಂಡೆ ಓಡಾಡುತ್ತಿದ್ದಾರೆ. ನೆಟ್ಟಿಗರು ಎಷ್ಟೇ ಟ್ರೋಲ್ ಮಾಡಿದ ತಲೆಕೆಡಿಸಿಕೊಳ್ಳದ ರಾಜ್ ಕುಂದ್ರ ಮುಖಮುಚ್ಚಿಕೊಂಡೆ ಗಣೇಶನನ್ನು ಮೆನೆಗೆ ತಂದಿದ್ದಾರೆ. ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.