Asianet Suvarna News Asianet Suvarna News

ಅನುಷ್ಕಾ ದೇವಸೇನಾ ಪಾತ್ರದಲ್ಲಿ ನಟಿ ಸೌಂದರ್ಯ; ಹೇಗಿರುತ್ತಿದ್ದರು ನೋಡಿ!

90ರ ದಶಕದ ಬಹುಭಾಷಾ ಸುಂದರಿ ಸೌಂದರ್ಯರನ್ನೂ ಈಗಲೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂದರ್ಯ, ಈಗಿನ ನಟಿ ಅನುಷ್ಕಾ ಅಭಿನಯದ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಹೇಗಿರುತ್ತಿದ್ದರು, ಎಂದು ರೀ-ಕ್ರಿಯೇಟ್ ಮಾಡಿದ್ದಾರೆ.
 
Mar 13, 2021, 5:22 PM IST

90ರ ದಶಕದ ಬಹುಭಾಷಾ ಸುಂದರಿ ಸೌಂದರ್ಯರನ್ನೂ ಈಗಲೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂದರ್ಯ, ಈಗಿನ ನಟಿ ಅನುಷ್ಕಾ ಅಭಿನಯದ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಹೇಗಿರುತ್ತಿದ್ದರು, ಎಂದು ರೀ-ಕ್ರಿಯೇಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment