Asianet Suvarna News Asianet Suvarna News

ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಬಾಲ್ಯದ ಗೆಳತಿಯರು!

ಕ್ರಿಕೆಟರ್ ವಿರಾಟ್ ಪತ್ನಿ ಅನುಷ್ಕಾ ಹಾಗೂ ಧೋನಿ ಪತ್ನಿ ಸಾಕ್ಷಿ ಇಬ್ಬರೂ ಬಾಲ್ಯದ ಸ್ನೇಹಿತರು ಎಂದು ನೆಟ್ಟಿಗರು ಪ್ರೋವ್ ಮಾಡಿದ್ದಾರೆ.ಇಬ್ಬರು ಚಿಕ್ಕ ವಯಸ್ಸಿನಲ್ಲಿ ಫ್ಯಾನ್ಸಿ ಡ್ರೆಸ್‌ ಸ್ಪರ್ಧಿಯಲ್ಲಿ ಅಕ್ಕ ಪಕ್ಕ ನಿಂತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಅವರು ತಮ್ಮ ಪತಿಯರಿಂದ ಸ್ನೇಹಿತರಾಗಿದ್ದಲ್ಲ, ಇದು ನೋಡಿ ಎಂದು ವೈರಲ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories