Asianet Suvarna News Asianet Suvarna News

ವಿಷ್ಣುವರ್ಧನ್ ಅವರ 'ನಾಗರಹಾವು' ರಾಮಾಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಿ....

ಅಮರ್, ಅಕ್ಬರ್, ಆಂಥೋಣಿ ಚಿತ್ರವನ್ನು ಯಾರು ಮರೆಯಲು ಸಾಧ್ಯ? ಅಮಿತಾಭ್ ಜೊತೆ ರಿಷಿ ಚಿತ್ರಿಸಿದ ಸಿನಿಮಾವಿದು. ಡಾ. ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವಿನ ಹಿಂದಿ ವರ್ಷನ್‌ನಲ್ಲಿ ರಾಮಾಚಾರಿಯಾಗಿ ನಟಿಸಿದ್ದು ರಿಷಿ ಕಪೂರ್. ಯಾವ ಚಿತ್ರವದು? ಹಾವಿನ ರೋಷ, ಹನ್ನೆರಡು ವರುಷವೆಂದು ವಿಷ್ಣು ಜಾಗದಲ್ಲಿ ರಿಷಿ ಹೇಗೆ ನಟಿಸಿದ್ದರು? ನೀವೇ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarn Enterrainment 

Video Top Stories