Asianet Suvarna News Asianet Suvarna News

ನನ್ನ ಜೀವನದ ಮೇಲೆ ಅಣ್ಣಾವ್ರು ದೊಡ್ಡ ಪ್ರಭಾವ ಬೀರಿದ್ದಾರೆ: ಮೆಗಾ ಸ್ಟಾರ್ ಚಿರಂಜೀವಿ

ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ 92ನೇ ಹುಟ್ಟು ಹಬ್ಬದವನ್ನು ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ ಕೂಡ ಆಚರಿಸಿದ್ದಾರೆ. ವಿಶೇಷ ಏನೆಂದರೆ ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಹಲವು ಗಣ್ಯರು ಈ ಕನ್ನಡ ರತ್ನವನ್ನು ಸ್ಮರಿಸಿದ್ದಾರೆ. ಚಿರಂಜೀವಿ ಟ್ವೀಟ್ ಮಾಡಿದ್ದು ಹೇಗೆ?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories