Asianet Suvarna News Asianet Suvarna News

ಜಿಮ್ ಡ್ರೆಸ್ಸಲ್ಲೇ, ಜಿಮ್ಮಲ್ಲಿ ಆರ್ಜಿವಿ ಸಂದರ್ಶಿಸಿದ ಆ್ಯಂಕರ್ ಅರಿಯಾನಾ!

'ನಿನ್ನನ್ನು ಬಿಕನಿಯಲ್ಲಿ ನೋಡಬೇಕೆಂಬ ಆಸೆ..' ಎಂದು ಹೇಳಿದ್ದ ಆ್ಯಂಕರ್‌ ಅರಿಯಾನಾಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಸಂದರ್ಶನ ನೀಡಿದ್ದಾರೆ. ಅದೂ, ಇಬ್ಬರೂ ಜಿಮ್ ಸೂಟ್‌ನಲ್ಲಿಯೇ ಇದ್ದು, ಜಿಮ್ ಮಾಡುತ್ತಲೇ ಸಂದರ್ಶನ ನೀಡಿದ್ದು, ಸಂದರ್ಶಿಸಿದ್ದು ಯೂಟ್ಯೂಬಿಗೆ ಅಪ್ಲೋಡ್ ಆಗಿದೆ.

'ನಿನ್ನನ್ನು ಬಿಕನಿಯಲ್ಲಿ ನೋಡಬೇಕೆಂಬ ಆಸೆ..' ಎಂದು ಹೇಳಿದ್ದ ಆ್ಯಂಕರ್‌ ಅರಿಯಾನಾಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಸಂದರ್ಶನ ನೀಡಿದ್ದಾರೆ. ಅದೂ, ಇಬ್ಬರೂ ಜಿಮ್ ಸೂಟ್‌ನಲ್ಲಿಯೇ ಇದ್ದು, ಜಿಮ್ ಮಾಡುತ್ತಲೇ ಸಂದರ್ಶನ ನೀಡಿರುವುದು, ಸಂದರ್ಶಿಸಿದ್ದು ಯೂಟ್ಯೂಬಿಗೆ ಅಪ್ಲೋಡ್ ಆಗಿದೆ. ಈ ಯುವತಿ ಜೊತೆ ಆರ್‌ಜಿವಿ ಅಫೇರ್ ಹೊಂದಿದ್ದಾರೆಂಬ ಗುಸು ಗುಸು ಸಹ ಹರಿದಾಡುತ್ತಿದೆ. ಆದರೆ, ಹೆಣ್ಣಿನೊಂದಿಗೆ ಗಂಡಸೊಬ್ಬ ತುಸು ಕ್ಲೋಸ್ ಆಗಿದ್ದಾರೆಂದರೆ ಅಂಥ ಸಂಬಂಧಗಳನ್ನು ಸೃಷ್ಟಿಸುವುದು ಸಹಜವೆಂದು ಹರಿದಾಡುತ್ತಿರುವ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ ವರ್ಮಾ.  ಸನ್ನಿ ಲಿಯೋನ್‌ನಿಂದ ಹಿಡಿದು, ವಿವಿಧ ವಿಷಯವಾಗಿ ಈ ಸಂದರ್ಶನದಲ್ಲಿ ಇಬ್ಬರೂ ಮಾತನಾಡಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ