ಪ್ರಭಾಸ್ ಫ್ಯಾನ್ಸ್ ಥ್ರಿಲ್ ಅಗೋ ವಿಷಯ ಹೇಳಿದ ಪ್ರಶಾಂತ್ ನೀಲ್
ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.ಪ್ರಶಾಂತ್ ನೀಲ್ ಹೇಳಿದ ವಿಷಯ ಕೇಳಿ ಪ್ರಭಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಏನದು ಸುದ್ದಿ? ಆ ಕುರಿತ ವರದಿ ಇಲ್ಲಿದೆ.
ಫಿಲ್ಮ್ಸ್ ಚಾನೆಲ್ನಲ್ಲಿ ಸಂದರ್ಶನ ಕೊಟ್ಟಿರೋ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್-2 ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ. ಅಸಲಿಗೆ ಸಲಾರ್ -1 ನನಗೆ ಅಷ್ಟಾಗಿ ತೃಪ್ತಿ ಕೊಟ್ಟಿಲ್ಲ. ಸಲಾರ್-2ನ ತುಂಬಾ ಸೀರಿಯಸ್ ಆಗಿ ಮಾಡ್ತೀನಿ. ಅದು ನನ್ನ ವೃತ್ತಿ ಬದುಕಿನ ಬೆಸ್ಟ್ ಮೂವಿ ಆಗುತ್ತೆ ಅಂತ ಹೇಳಿದ್ದು, ಪ್ರಭಾಸ್ ಫ್ಯಾನ್ಸ್ನ ಥ್ರಿಲ್ ಆಗುವಂತೆ ಮಾಡಿದೆ.