Asianet Suvarna News Asianet Suvarna News
breaking news image

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಪ್ರೇಮ್ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ನಾವ್ ಕೂಡ ಇಟ್ಟ ಗುರಿ ತಲುಪಬೇಕು ಅಂತ ಪ್ಲಾನ್ ಮಾಡಿರೋ ಧ್ರುವ ಸರ್ಜಾ ಹಾಗು ಜೋಗಿ ಪ್ರೇಮ್ ಅದಕ್ಕಾಗಿ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಬೇಡಿದ್ದಾರೆ

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಪ್ರೇಮ್ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ನಾವ್ ಕೂಡ ಇಟ್ಟ ಗುರಿ ತಲುಪಬೇಕು ಅಂತ ಪ್ಲಾನ್ ಮಾಡಿರೋ ಧ್ರುವ ಸರ್ಜಾ ಹಾಗು ಜೋಗಿ ಪ್ರೇಮ್ ಅದಕ್ಕಾಗಿ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಬೇಡಿದ್ದಾರೆ. ಧ್ರುವ ಪ್ರೇಮ್ ಕಾಂಬಿನೇಷನ್ ಸಿನಿಮಾದ ಮುಹೂರ್ತದ ಕ್ಷಣಗಳು ಡ್ರೋಣ್ ಕ್ಯಾಮೆರಾದಲ್ಲಿ ವಿಶೇಷವಾಗಿ ಸೆರೆಯಾಗಿದೆ. ಧ್ರುವ ಸರ್ಜಾ ಚಾಮುಂಡಿ ಬೆಟ್ಟಕ್ಕೆ ಬಂದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದರು.

 

Video Top Stories