Asianet Suvarna News Asianet Suvarna News

ಗಾಯಕಿಯಾದ ಧನ್ಯಾ; ಡಾ.ರಾಜ್ ಮತ್ತು ಅಪ್ಪುಗಾಗಿ ಹಾಡು ಹಾಡಿದ ನಟಿ

ಡಾ. ರಾಜ್ ಕುಮಾರ್ ಮುದ್ದಿನ ಮೊಮ್ಮಗಳು ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಬಣ್ಣ ಹಚ್ಚಿ ಚಿತ್ರರಂಗ ಪ್ರವೇಶಿಸಿ ಆಗಿದೆ. ಇದೀಗ ಗಾಯಕಿಯಾಗಿದ್ದಾರೆ. ಏಪ್ರಿಲ್ 24ಕ್ಕೆ ರಾಜ್ ಕುಮಾರ್ ಜನ್ಮದಿನ ಪ್ರಯುಕ್ತ ಅಣ್ಣಾವ್ರು ಹಾಗೂ ಅಪ್ಪು ನೆನಪಲ್ಲಿ ಅವರ ಸಿನಿಮಾಗಳ ಹಾಡು ಹಾಡಿದ್ದಾರೆ.

ಡಾ. ರಾಜ್ ಕುಮಾರ್ ಮುದ್ದಿನ ಮೊಮ್ಮಗಳು ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಬಣ್ಣ ಹಚ್ಚಿ ಚಿತ್ರರಂಗ ಪ್ರವೇಶಿಸಿ ಆಗಿದೆ. ರಾಜ್ ಕುಟುಂಬದಿಂದ ಬಂದ ಮೊದಲ ನಾಯಕ ನಟಿ ಧನ್ಯಾ ರಾಮ್ ಕುಮಾರ್ ಅನ್ನೋ ಹೆಗ್ಗಳಿಕೆ ಪಡೆದಿರೋ ಈ ಸುಂದರಿ ಬರೀ ನಟಿ ಮಾತ್ರ ಅಲ್ಲ ಗಾಯಕಿ ಕೂಡ ಹೌದು. ಅಣ್ಣಾವ್ರು, ಪುನೀತ್ ಹಾಗೆ ಧನ್ಯಾ ರಾಮ್ ಕುಮಾರ್ ಕೂಡ ಮೈಕ್ ಮುಂದೆ ನಿಂತು ಹಾಡೋದನ್ನ ಕಲಿದಿದ್ದಾರೆ. ಏಪ್ರಿಲ್ 24ಕ್ಕೆ ರಾಜ್ ಕುಮಾರ್ ಜನ್ಮದಿನ ಪ್ರಯುಕ್ತ ಅಣ್ಣಾವ್ರು ಹಾಗೂ ಅಪ್ಪು ನೆನಪಲ್ಲಿ ಅವರ ಸಿನಿಮಾಗಳ ಹಾಡು ಹಾಡಿದ್ದಾರೆ. ಧನ್ಯಾ ಕಂಠದಲ್ಲಿ ಮೂಡಿ ಬಂದಿರೋ ಈ ಸಾಂಗ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ

 

Video Top Stories