ಬೆಣ್ಣೆನಗರಿಯಲ್ಲಿ ಡಾನ್ ಜಯರಾಜ್: ಮೋಹಕ ತಾರೆ ರಮ್ಯಾ ಸಾಥ್..

ಡಾನ್ ಜಯರಾಜ್ ಜೀವನದ ಕಥೆ ಆಧರಿಸಿ ತಯಾರಾದ ಹೆಡ್ ಬುಷ್ ಸಿನಿಮಾ ತೆರೆ ಕಾಣಲು ಸಜ್ಜಾಗಿದ್ದು, ಸಿನಿಮಾ ಬಗ್ಗೆ ಭಾರೀ ಕುತೂಹಲ ಹುಟ್ಟಿಕೊಂಡಿದೆ. ಅಗ್ನಿಶ್ರೀಧರ್ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದು, ಶೂನ್ಯ ನಿರ್ದೇಶನದ ಈ ಚಿತ್ರದ ಪ್ರಚಾರದ ಕೆಲಸ ಭರ್ಜರಿಯಾಗಿ ನಡೆದಿದೆ.
 

First Published Oct 16, 2022, 4:17 PM IST | Last Updated Oct 16, 2022, 4:17 PM IST

ಹೆಡ್ ಬುಷ್ ಚಿತ್ರಕ್ಕಾಗಿ ಬೆಂಗಳೂರಿನಿಂದ ಕನ್ನಡ ತಾರೆಗಳು ದಾವಣಗೆರೆಗೆ ಬರುತ್ತಿದ್ದಾರೆ. ಇಂದು ಸಂಜೆ ದಾವಣಗೆರೆಯ ಎಂಬಿಎ ಗ್ರೌಂಡ್ಸ್ ನಲ್ಲಿ ಅದ್ದೂರಿಯಾಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ನಾಯಕ ನಟ ಡಾಲಿ ಧನಂಜಯ್ ಸೇರಿ ತಾರಾ ಬಳಗವೇ ಕಾರ್ಯಕ್ರಮದಲ್ಲಿ ಇರಲಿದೆ. ಮುಖ್ಯವಾಗಿ ಮೋಹಕ ತಾರೆ ರಮ್ಯಾ ಭಾಗವಹಿಸಲಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ