'ಕ್ಯಾಪ್ಟನ್ ಮಿಲ್ಲರ್' ಫಸ್ಟ್ ಲುಕ್ ಮೀರಿಸಿದ ಧನುಷ್ ನಯಾವತಾರ!
ಕಾಲಿವುಡ್ ಸ್ಟಾರ್ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚಿಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು ಸಹಜವಾಗಿಯೇ ಕುತೂಹಲ ಮೂಡಿದೆ. ಆದ್ರೆ 'ಕ್ಯಾಪ್ಟನ್ ಮಿಲ್ಲರ್' ಫಸ್ಟ್ ಲುಕ್‌ಗಿಂತ ಈಗ ಧನುಷ್ರ ಮೊಟ್ಟೆ ಬಾಸ್ ಅವತಾರ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ ಭಯ ಹುಟ್ಟಿಸುತ್ತಾರಾ ಶಿವಣ್ಣ; ಯುವ ಎಂಟ್ರಿಗೆ ದಿಲ್ ಖುಷ್!