Asianet Suvarna News Asianet Suvarna News

ಧನುಷ್-ಸಾಯಿ ಪಲ್ಲವಿಯ ರೌಡಿ ಬೇಬಿ ಸಾಂಗ್ ಹೊಸ ರೆಕಾರ್ಡ್..!

Nov 18, 2020, 2:46 PM IST

ದಕ್ಷಿಣ ಭಾರತದ ಹೆಚ್ಚಿ ಲೈಕ್ಸ್ ಪಡೆದ ಹಾಡು ಅಂತ ಬಿರುದು ಪಡೆದಿದೆ ರೌಡಿ ಬೇಬಿ ಹಾಡು. ದರ್ಶನ್ ಮತ್ತು ಸಾಯಿ ಪಲ್ಲವಿ ಅಭಿನಯದ ರೌಡಿ ಬೇಬಿ ಸಾಂಗ್ ರಿಲೀಸ್ ಆದಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಡಿಬಾಸ್ ಫ್ಯಾನ್ಸ್ ರೈಡಿಂಗ್: ವಿಡಿಯೋ ವೈರಲ್

ಇದೀಗ ರೌಡಿ ಬೇಬಿ ಸಾಂಗ್ ಹೊಸ ರೆಕಾರ್ಡ್ ಮಾಡಿದೆ. ಮಾರಿ 2 ಚಿತ್ರದ ಸಾಂಗ್ 1 ಬಿಲಿಯನ್ ವೀಕ್ಷಣೆ ದಾಟಿದೆ. ಸಖತ್ ಕಾಂಬಿನೇಷನ್‌ನ ಸೂಪರ್ ಹಿಟ್ ಹಾಡು ವೈರಲ್ ಆಗಿತ್ತು. ಇದಕ್ಕೆ ಪ್ರಭುದೇವ ಕೊರಿಯೋಗ್ರಫಿ ಮಾಡಿದ್ದರು.