Asianet Suvarna News Asianet Suvarna News

ಸ್ಪೋರ್ಟ್ಸ್ ಬ್ರಾ-ಶಾರ್ಟ್ಸ್‌ನಲ್ಲಿ ಹಾಟ್ ಆಗಿ ಬಂದ ಮಲೈಕಾರನ್ನು ತಡೆದ ಪೊಲೀಸ್

Jul 7, 2021, 2:32 PM IST

ಶಾರ್ಟ್ಸ್ ಹಾಕ್ಕೊಂಡು ಹಾಟ್ ಆಗಿ ಬಂದ ಮಲೈಕಾ ಅರೋರಾಗೆ ಎದುರಾಗಿದ್ದು ಟ್ರಾಫಿಕ್ ಪೊಲೀಸ್. ಆಮೇಲೇನಾಯ್ತು ?ಮಲೈಕಾ ಅರೋರಾ ಏನ್ ಮಾಡ್ತಾರೆ ? ಇಲ್ನೋಡಿ ವಿಡಿಯೋ

ಸಲಾರ್‌ಗೂ ಮೈಸೂರಿಗೂ ಇದೆ ನಂಟು..! ಏನದು ?.

ಮಲೈಕಾ ಅರೋರಾ ಬಾಲಿವುಡ್‌ನ ಫಿಟ್ನೆಸ್ ಫ್ರೀಕ್. ಸಖತ್ ಆಗಿ ಯೋಗ, ವರ್ಕೌಟ್ ಮಾಡೋ ನಟಿ ಡ್ರೆಸ್ಸಿಂಗ್ ಕೂಡಾ ಸೂಪರ್. ಈ ಬಾರಿ ಯೋಗ ಮಾಡಿ ಹೊರಬರೋವಾಗ ಎದುರಾಗಿದ್ದು ಪೊಲೀಸಪ್ಪ.