Asianet Suvarna News Asianet Suvarna News

ಪತ್ನಿ ರೇವತಿಯನ್ನು ಕೂರಿಸಿಕೊಂಡು RX100ನಲ್ಲಿ ನಿಖಿಲ್ ಜಾಲಿ ರೈಡ್

ನಿಖಿಲ್ ಕುಮಾರಸ್ವಾಮಿ ಪತ್ನಿ ಜೊತೆಗೆ ಜಾಲಿ ರೈಡ್ ಮಾಡೋ ವಿಡಿಯೋ ವೈರಲ್ ಆಗಿದೆ. ಬಹಳ ಸಮಯದ ನಂತರ ಪತ್ನಿ ರೇವತಿ ಜೊತೆಗೆ ರೈಡ್ ಎಂಜಾಯ್ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪತ್ನಿ ಜೊತೆಗೆ ಜಾಲಿ ರೈಡ್ ಮಾಡೋ ವಿಡಿಯೋ ವೈರಲ್ ಆಗಿದೆ. ಬಹಳ ಸಮಯದ ನಂತರ ಪತ್ನಿ ರೇವತಿ ಜೊತೆಗೆ ರೈಡ್ ಎಂಜಾಯ್ ಮಾಡಿದ್ದಾರೆ.

ವಿರುಷ್ಕಾ ಮನೆಯಲ್ಲಿ ಸರ್ವೆಂಟ್‌ಗಳೇ ಇಲ್ಲ..!

ಐಷಾರಾಮಿ ಕಾರುಗಳಿದ್ದರೂ ನಿಖಿಲ್ ಕುಮಾರಸ್ವಾಮಿ ಆರ್ಎಕ್ಸ್ 100 ಬೈಕ್ನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಸುತ್ತಾಡಿದ್ದಾರೆ. ಈ ಜೋಡಿಯ ವಿಡಿಯೋ ವೈರಲ್ ಆಗಿದೆ.
 

Video Top Stories