Asianet Suvarna News Asianet Suvarna News

1 ಲಕ್ಷ ಸಂಬಳ ಇದೆ, ಮಗಳನ್ನು ಕೊಡ್ತೀರಾ ? ಶಾರೂಖ್ ಮಗಳಿಗೆ ಮದುವೆ ಪ್ರಪೋಸಲ್

ಶಾರೂಖ್ ಖಾನ್ ಮಗಳಿಗೆ 21 ವರ್ಷ. ಇತ್ತೀಚೆಗಷ್ಟೇ ಈಕೆ ಬರ್ತ್‌ಡೇ ಆಚರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರೋ ನಟಿಗೆ ಮದುವೆ ಪ್ರಪೋಸ್ ಮಾಡಿದ್ದಾರೆ.

ಶಾರೂಖ್ ಖಾನ್ ಮಗಳಿಗೆ 21 ವರ್ಷ. ಇತ್ತೀಚೆಗಷ್ಟೇ ಈಕೆ ಬರ್ತ್‌ಡೇ ಆಚರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರೋ ನಟಿಗೆ ಮದುವೆ ಪ್ರಪೋಸಲ್ ಮಾಡಿದ್ದಾರೆ.

ತಮ್ಮನಿಗೆ ಹ್ಯಾಪಿ ಬರ್ತ್ಡೇ ಎಂದ ಸುಹಾನ..! ಕ್ಯೂಟ್ ವಿಡಿಯೋ ವೈರಲ್.

ನಂಗೆ 1 ಲಕ್ಷ ಸಂಬಳ ಇದೆ. ನಿಮ್ಮ ಮಗಳನ್ನು ಮದ್ವೆ ಮಾಡ್ಕೊಡ್ತೀರಾ ?  ಚೆನ್ನಾಗಿ ನೋಡ್ಕೊಳ್ತೀನಿ ಎಂದಿದ್ದಾನೆ. ನೆಟ್ಟಿಗರು ಬಿಡ್ತಾರಾ ? ಸಿಕ್ಕಾಪಟ್ಟೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇಲ್ನೋಡಿ ವಿಡಿಯೋ

Video Top Stories