Asianet Suvarna News Asianet Suvarna News

ಪತ್ನಿ ಅನುಷ್ಕಾ ಶರ್ಮಾ ಕನಸು ನನಸು ಮಾಡಿದ ಕೊಹ್ಲಿ: ಬೀದಿ ಪ್ರಾಣಿಗಳಿಗೆ ಆಶ್ರಯತಾಣ

ಬೀದಿ ಪ್ರಾಣಿಗಳಿಗಾಗಿ ಆಶ್ರಯ ತಾಣ | ಪತ್ನಿ ಅನುಷ್ಕಾ ಕನಸು ನನಸು ಮಾಡಿದ ಕೊಹ್ಲಿ

ಸಿನಿಮಾ ಸ್ಟಾರ್ಸ್ ಅಭಿನಯದ ಜೊತೆ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಇದೀಗ ನಟಿ ಅನುಷ್ಕಾ ಶರ್ಮಾ ಕನಸನ್ನು ವಿರಾಟ್ ಕೊಹ್ಲಿ ನನಸು ಮಾಡಿದ್ದಾರೆ. ಬೀದಿ ಪ್ರಾಣಿ ಬಗ್ಗೆ ವಿಶೇಷ ಕಾಳಜಿ ತೋರೋ ಅನುಷ್ಕಾಗೆ ಇಷ್ಟವಾಗೋ ಕೆಲಸ ಮಾಡಿದ್ದಾರೆ ಕೊಹ್ಲಿ.

ಕಿಚ್ಚನ ಬಗ್ಗೆ ಅಪ್ಪು ಫ್ಯಾನ್ಸ್ ಬೇಸರ..! ಕಾರಣವೇನು ?

ಮುಂಬೈನಲ್ಲಿ ಬೀದಿಪ್ರಾಣಿಗಳ ಕಲ್ಯಾಣಕ್ಕೆ ಈ ಜೋಡಿ ಕೆಲಸ ಮಾಡಿದೆ. ಇದೀಗ ಕೊಹ್ಲಿ ಈ ನಿಟ್ಟಿನಲ್ಲಿ ಹೊಸ ಯೋಜನೆ ಆರಂಭಿಸಿದ್ದಾರೆ. ಇಲ್ನೋಡಿ ವಿಡಿಯೋ

Video Top Stories