Asianet Suvarna News Asianet Suvarna News

ನಟೋರಿಯಸ್ ಲುಕ್‌ನಲ್ಲಿ ಕೀರ್ತಿ, ಸೌತ್ ನಟಿಯ ನ್ಯೂ ಲುಕ್ ವೈರಲ್

Nov 18, 2020, 2:35 PM IST

ನಟಿ ಕೀರ್ತಿ ಸುರೇಶ್ ನ್ಯೂ ಲುಕ್ ವೈರಲ್ ಆಗಿದೆ. ದಂಡುಪಾಳ್ಯದಲ್ಲಿ ಪೂಜಾ ಗಾಂಧಿ ಲುಕ್‌ನಂತೆಯೇ ಡಿಫರೆಂಟಾಗಿ ಕಾಣಿಸಿದ್ದಾರೆ ಅಂತಿದ್ದಾರೆ ಕೀರ್ತಿ ಸುರೇಶ್ ಫ್ಯಾನ್ಸ್. 

ಪವರ್ ಸ್ಟಾರ್ ಪುನೀತ್ ಹಾಡಿಗೆ ಚಿಣ್ಣರು ಫಿದಾ..! ಏನಿತ್ತು ಆ ಸಾಂಗ್‌ನಲ್ಲಿ..?

ಸೌತ್ ಸುಂದರಿ ಕೀರ್ತಿ ಸುರೇಶ್ ಸಾನಿಕಾಯ್ದಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮೊದಲ ಬಾರಿ ನಟೋರಿಯಸ್ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೀರ್ತಿ ಸುರೇಶ್ ಲುಕ್ ಹೇಗಿದೆ ನೋಡಿ..!