Asianet Suvarna News Asianet Suvarna News

ಬಾಲಿವುಡ್‌ನಲ್ಲಿ ರೂಹಿಯದ್ದೇ ಹವಾ..! ಶ್ರೀದೇವಿ ಮಗಳು ಸಖತ್ ನಟನೆಗೆ ಮೆಚ್ಚುಗೆ

ಬಾಲಿವುಡ್‌ನಲ್ಲಿ ಸದ್ಯ ರೂಹಿ ಸಿನಿಮಾ ಸುದ್ದಿಯಾಗಿದೆ. ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಅವರ ನಟಿ ಜಾಹ್ನವಿ ಕಪೂರ್ ಅವರ ಸಿನಿಮಾ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೂಹಿ ಎನ್ನುವ ಹಾರರ್ ಕಾಮೆಡಿ ಸಿನಿಮಾ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾರೆ ನಟಿ.

ಅಕ್ಷಯ್‌ ಕುಮಾರ್‌ - ಟ್ವಿಂಕಲ್‌ ಖನ್ನಾ ಹಾಲಿಡೇ ಫೋಟೋ ವೈರಲ್‌

ಮೊದಲ ದಿನವೇ ರೂಹಿ ಸಿನಿಮಾ ಮೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಂತೂ ಇದು ಜಾಹ್ನವಿಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಇಲ್ನೋಡಿ ವಿಡಿಯೋ

Video Top Stories