Asianet Suvarna News Asianet Suvarna News

ಯೋಗ ಮಾಡ್ಬೇಕು ಅನ್ಕೊಂಡು ನಿದ್ರಿಸ್ತಾರಂತೆ ದೀಪಿಕಾ

Jun 30, 2021, 4:48 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಯೋಗ ಮಾಡೋದನ್ನು ನೋಡಬಹುದು.

IMDb ಲಿಸ್ಟ್‌ನಲ್ಲಿ ಟಾಪ್ 4 ಸ್ಥಾನ ಕಾಯ್ದುಕೊಂಡ ಸೌತ್ ಸಿನಿಮಾ

ಇನ್ನೊಂದು ಫೋಟೋದಲ್ಲಿ ನಟಿ ನಿದ್ರಿಸೋ ಪೋಟೋ ಇದೆ. ಇದಕ್ಕೆ ಎಕ್ಸ್‌ಪೆಕ್ಟೇಷನ್ಸ್ v/s ರಿಯಾಲಿಟಿ ಎನ್ನುವ ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.