Asianet Suvarna News Asianet Suvarna News

ಬಾಲಿವುಡ್ ಸ್ಟಾರ್ಸ್ ಜೊತೆ ಪವರ್ ಸ್ಟಾರ್ ಗುದ್ದಾಟ..! ಜೇಮ್ಸ್ ಅಖಾಡಕ್ಕೆ ಬಿಟೌನ್ ನಟರು

Nov 18, 2020, 1:42 PM IST

ಪವರ್ ಸ್ಟಾರ್ ಪುನೀತ್ ಅಭಿನಯದ ಜೇಮ್ಸ್ ಸಿನಿಮಾಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಬಾಲಿವುಡ್ ಸ್ಟಾರ್‌ಗಳ ಜೊತೆ ಜೇಮ್ಸ್ ಗುದ್ದಾಟ ನಡೆಯಲಿದೆ. ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದ ಸಿನಿಮಾದಲ್ಲಿ ಟಾಪ್ ನಟರು ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಚಿರು ಸರ್ಜಾ ಥರಾನೆ ಮಾಡ್ತಾನೆ ಈ ಯುವಕ..! ಆಗಿದ್ದೇನು..?

ಸದ್ಯ ಶೂಟಿಂಗ್ ಶುರು ಮಾಡಿರುವ ಸಿನಿಮಾಗೆ ಬಾಲಿವುಡ್ ಸ್ಟಾರ್ಸ್ ಎಂಟ್ರಿ ಕೊಡಲಿದ್ದಾರೆ. ಜೇಮ್ಸ್ ಅಖಾಡಕ್ಕೆ ಬಿ ಟೌನ್ ಸ್ಟಾರ್‌ಗಳು ಲಗ್ಗೆ ಇಡಲಿದ್ದಾರೆ. ಯಾರ್ಯಾರು ಬರ್ತಾರೆ..? ಇಲ್ನೋಡಿ