Asianet Suvarna News Asianet Suvarna News

ಕೊರೋನಾ ಟೈಂನಲ್ಲಿ ಜಾಹ್ನವಿ ಮಿಸ್ ಮಾಡ್ಕೊಳ್ತಿರೋ ವಿಷ್ಯ ಇದು

ಕೊರೋನಾದಿಂದಾಗಿ ಎಷ್ಟೋ ಜನ ಏನೇನೋ ಮಿಸ್ ಮಾಡ್ಕೊಳ್ತಿದ್ದಾರೆ. ಲೇಡಿ ಸೂಪರ್‌ಸ್ಟಾರ್ ಶ್ರೀದವಿ ಅವರ ಮಗಳು ಜಾಹ್ನವಿ ಏನು ಮಿಸ್ ಮಾಡ್ಕೊಳ್ತಿದ್ದಾರ ಗೊತ್ತಾ ? ನಟಿಯೇ ಹೇಳಿದ್ದಾರೆ ನೋಡಿ

ಕೊರೋನಾದಿಂದಾಗಿ ಎಷ್ಟೋ ಜನ ಏನೇನೋ ಮಿಸ್ ಮಾಡ್ಕೊಳ್ತಿದ್ದಾರೆ. ಲೇಡಿ ಸೂಪರ್‌ಸ್ಟಾರ್ ಶ್ರೀದವಿ ಅವರ ಮಗಳು ಜಾಹ್ನವಿ ಏನು ಮಿಸ್ ಮಾಡ್ಕೊಳ್ತಿದ್ದಾರ ಗೊತ್ತಾ ? ನಟಿಯೇ ಹೇಳಿದ್ದಾರೆ ನೋಡಿ

ದುರ್ಗಾಷ್ಟಮಿ ಪ್ರಸಾದದಲ್ಲಿ ಈರುಳ್ಳಿ ಖಾದ್ಯ: ಕಂಗನಾಳನ್ನು ಹಿಂದೂ ವಿರೋಧಿ ಎಂದ ನೆಟ್ಟಿಗರು

ಫಿಲ್ಮ್‌ಫೇರ್ ವೇದಿಕೆ ಹತ್ತಲಾಗದೆ ಜಾಹ್ನವಿ ಹೊಸ ಐಡಿಯಾ ಮಾಡಿದ್ದಾರೆ. ಕೊರೋನಾದಿಂದ ಎಲ್ಲ ಕೆಲಸವೂ ಅರ್ಧಕ್ಕೆ ನಿಂತಿದೆ. ಇದೀಗ ನಟಿ ಡ್ಯಾನ್ಸ್ ಶೋಗಳನ್ನು ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಿದ್ದಾರಂತೆ..!

Video Top Stories