Asianet Suvarna News Asianet Suvarna News

23 ವರ್ಷಗಳ ನಂತರ ಮನಸ್ತಾಪ ಮರೆತು ಗೆಳೆತನ ಮೆರೆದ ಹಿಟ್ ಜೋಡಿ!

ಟಾಲಿವುಡ್  80 ದಶಕದ ಹಿಟ್ ಜೋಡಿ ಚಿರು- ವಿಜಯಶಾಂತಿ. 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸೂಪರ್ ಜೋಡಿ ಇವರು. ಇಂಥಾ ಮೆಗಾಸ್ಟಾರ್ ಮತ್ತು ಲೇಡಿ ಸೂಪರ್ ಸ್ಟಾರ್ ವಿಜಯ ಶಾಂತಿ ನಡುವೆ ಅದೇನೋ ಕೆಲ ಕಾರಣಗಳಿಂದ ಮನಸ್ತಾಪ ಏರ್ಪಟ್ಟಿತ್ತು.  ಆದ್ರೆ ಈ ಒಂದು ಕಾರ್ಯಕ್ರಮದಲ್ಲಿ 23 ವರ್ಷಗಳು ದೂರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ. ಏನಿದು ಇಂಟೆಸ್ಟಿಂಗ್ ಸುದ್ದಿ? ಇಲ್ಲಿದೆ ನೋಡಿ!  

ಹೈದರಾಬಾದ್ (ಜ. 08): ಟಾಲಿವುಡ್  80 ದಶಕದ ಹಿಟ್ ಜೋಡಿ ಚಿರು- ವಿಜಯಶಾಂತಿ. 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಸೂಪರ್ ಜೋಡಿ ಇವರು. ಮೋಹದಲ್ಲಿ 'ವಾನಾ ವಾನಾ...' ಮಳೆ ಹಾಡಿನ ಸನ್ನಿಯಲ್ಲಿ ಕಳೆದು ಹೋದ ಅಭಿಮಾನಿಗಳು ಇಂದಿಗೂ ಈ ಜೋಡಿಯನ್ನ ಮರೆತಿಲ್ಲ. 

ರಶ್ಮಿಕಾ ಓವರ್‌ ಆ್ಯಕ್ಟಿಂಗ್‌ ಟ್ರೈಲರ್‌ಗೆ 9.5 ಮಿಲಿಯನ್ ವೀಕ್ಷಣೆ ಕೊಟ್ಟ ಟಾಲಿವುಡ್‌ ಮಂದಿ!

ಇಂಥಾ ಮೆಗಾಸ್ಟಾರ್ ಮತ್ತು ಲೇಡಿ ಸೂಪರ್ ಸ್ಟಾರ್ ವಿಜಯ ಶಾಂತಿ ನಡುವೆ ಅದೇನೋ ಕೆಲ ಕಾರಣಗಳಿಂದ ಮನಸ್ತಾಪ ಏರ್ಪಟ್ಟಿತ್ತು.  ಆದ್ರೆ ಈ ಒಂದು ಕಾರ್ಯಕ್ರಮದಲ್ಲಿ 23 ವರ್ಷಗಳು ದೂರಾಗಿದ್ದ ಸ್ನೇಹಿತರು ಮತ್ತೆ ಒಂದಾಗಿದ್ದಾರೆ. ಏನಿದು ಇಂಟೆಸ್ಟಿಂಗ್ ಸುದ್ದಿ? ಇಲ್ಲಿದೆ ನೋಡಿ!  

Video Top Stories